1.

2. ವೃಷಣಗಳ ಪೋಷಣೆ ಹಾಗೂ ವೀರ್ಯಗಳ ಸಾಗಾಣಿಕೆಗೆ ಸಹಾಯಮಾಡುವ ಗ್ರಂಥಿ​

Answer» <html><body><a href="https://interviewquestions.tuteehub.com/tag/tion-1420808" style="font-weight:bold;" target="_blank" title="Click to know more about TION">TION</a>:ಬಂಜೆತನ ಅಥವಾ ಸಂತಾನ ಹೀನತೆಯ ಗುಣವು ಮಹಿಳೆಯರಿಗೆ ಹಾಗೂ ಪುರುಷರಿಗೆ ಅತ್ಯಂತ ಪ್ರಮುಖವಾದ ಸಂಗತಿ. ಯಾರಲ್ಲಿ ಫಲವತ್ತತೆಯ ಕೊರತೆ ಇರುತ್ತದೆಯೋ ಅದು ಅವರ ಜೀವನದ ಮೇಲೆ ಅತ್ಯಂತ ಪ್ರಬಲವಾದ ಪರಿಣಾಮ ಬೀರುವುದು. ಸಂಸಾರದಲ್ಲಿ ನೆಮ್ಮದಿ ಕಡಿಮೆಯಾಗ ಬಹುದು. ಸಂತಾನ ಹೀನತೆಯು ವಂಶಾವಳಿಯ ವೃದ್ಧಿಯನ್ನು ಕುಂಟಿತಗೊಳಿಸುವುದು. ಹಾಗಾಗಿ ಈ ಸಂಗತಿಯ ಬಗ್ಗೆ ಹೆಚ್ಚಿನ ಜನರು ಮಾತನಾಡಲು ಬಯಸುವುದಿಲ್ಲ. ಅತ್ಯಂತ ಗೌಪ್ಯತೆ ಹಾಗೂ ಮುಜುಗರದ ಸಂಗತಿಯಂತೆ ಪರಿಶೀಲಿಸುವರು.</body></html>


Discussion

No Comment Found

Related InterviewSolutions