1.

೩. ಕೊಟ್ಟಿರುವ ಗದ್ಯಭಾಗವನ್ನು ಓದಿಕೊಂಡು ಸೂಕ್ತ ಪ್ರಶ್ನೆಗಳನ್ನು ರಚಿಸಿ: ಸಮುದ್ರ ತೀರದಲ್ಲಿದ್ದ ಒಂದು ಮರದಲ್ಲಿ ಬಕ ದಂಪತಿಗಳಿದ್ದವು. ಅವುಗಳ ಮೊಟ್ಟೆಗಳನ್ನು, ಆ ಮರದ ಪಕ್ಕದ ಹುತ್ತದಲ್ಲಿವಾಸಮಾಡುವ ಒಂದು ಸರ್ವ ಮರವನ್ನು ಹತ್ತಿ ತಿನ್ನುತ್ತಿತ್ತು. ದು:ಖದಿಂದ ಕೂಡಿದ ಬಕ ಏನು ಮಾಡಲೂ ತೋಚದಂತಿತು ಒಂದುದಿನ ಬಕ ಸಮುದ್ರ ತೀರದಲ್ಲಿ ನಿಂತು ಇದೇ ಯೋಚನೆ ಮಾಡುತ್ತಿತ್ತು ಅದನ್ನು ಕಂಡ ಒಂದು ಏಡಿ 'ಏನಣ್ಣಾ, ನೀನು ಈ ದಿನಆಹಾರದ ಯೋಚನೆಯನ್ನು ಮಾಡದೆ, ವ್ಯಾಪಾರ ಮಾಡುವವರಂತ ಕಣ್ಣನ್ನು ಭದ್ರವಾಗಿ ಮುಚ್ಚಿಕೊಂಡಿರುವ ಕಾರಣವಾವುದು?ಎಂದು ಕೇಳಿತು "ನನಗೆ ಮನಸ್ಸಿನ ದು:ಖವೇ ಅತಿಯಾಗಿರುವುದರಿಂದ, ಆಹಾರಕ್ಕಾಗಿ ಹೇಗೆ ಚಿಂತೆ ಮಾಡಲಿ ಎಂದು ಬಕಹೇಳಿತು, "ಅದೇನು ಕಾರಣ?” ಎಂದು ಏಡಿ ಕೇಳಿದಾಗ, ಬಕ ಈ ಸಂಗತಿಯನೆಲಾ ತಿಳಿಸಿತು ಅದನ್ನೆಲ್ಲಾ ಕೇಳಿಕೊಂಡ ಏಡಿ ಹೀಹೇಳಿತು. "ಹಾಗಾದರೆ ಸರ್ಪವನ್ನು ಕೊಲ್ಲುವಂತಹ ಉಪಾಯವೊಂದನ್ನು ನಾನು ಹೇಳುತ್ತೇನೆ ಅದು ಏನಂದರ ನೀನು ಮಾಂಸದತುಂಡುಗಳನ್ನು ತಂದು ಮುಂಗಿಸಿಗಳು ಓಡಾಡುವ ಸಳದಿಂದ ಹುತದವರೆಗೂ ಸಾಲಾಗಿ ಹಾಕು ಮುಂಗುಸಿಗಳು ಮಾಂಸದಆಸೆಯಿಂದ ಸರ್ಪವನ್ನು ತಿನ್ನುತ್ತವೆ.ಅದಕ್ಕೆ ಒಪ್ಪಿ ಆ ಬಕ ಆ ಕೂಡಲೇ ಹೋಗಿ ಮೀನುಗಳನ್ನು ಕೊಂದು ತಂದು , ಏಡಿ ಹೇಳಿದಂತೆ ಅವುಗಳನ್ನು ನಾಲಾಗಿ ಹಾಕಿತುಅದನ್ನು ಕಂಡು ಮುಂಗುಸಿಗಳು ಮೀನಿನ ಮಾಂಸವನ್ನು ತಿನ್ನುತ್ತಾ ಬಂದು ಹುತ್ತವನ್ನು ಸೇರಿದವು ಅದೇ ವೇಳೆಯಲ್ಲಿ ಹುತ್ತದಿಂಹೊರಗೆ ಬಂದ ಸರ್ವ ಮರವನ್ನು ಹತ್ತುವುದನ್ನು ಕಂಡು ಮುಂಗುಸಿಗಳು ಅದನ್ನು ತುಂಡುತುಂಡು ಮಾಡಿ ತಿಂದು ಹಾಕಿದವು ತಮೊಟ್ಟೆಗಳು ಉಳಿದುಕೊಂಡಿದ್ದರಿಂದ ಬಕವು ಸಂತೋಷಗೊಂಡು ಏಡಿಗೆ ತನ್ನ ಕೃತಜ್ಞತೆಯನ್ನು ಸಲ್ಲಿಸಿತು​

Answer»

98456549884134687984741641694797964469++Answer:EXPLANATION:klfdycx jg756sa kj6et trsdchgdgffcnbr NVD uydfyf6ry5916579991823128312456467



Discussion

No Comment Found

Related InterviewSolutions