InterviewSolution
Saved Bookmarks
| 1. |
೩) ತಾಳೆ [ ಪದಗಳ ಅರ್ಥ ಬರೆಯಿರಿ .೧) ವಿಶೇಷ೨) ಹರ್ಷ೪) ಅಮಿತಾನಂದ೫) ಹೋಲಿಸು|| ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ .ಪ್ರ ೧ : 'ಯುರೇಕಾ' ಈ ಪದವು ಯಾವ ಭಾಷೆಯಿಂದ ಬಂದಿದೆ ?ಪ್ರಿ: ಅಕ್ಕಸಾಲಿಯು ಸತ್ಯವನ್ನು ಏಕೆ ಒಪ್ಪಿಕೊಳ್ಳುತ್ತಾನೆ ?ಪ್ರ ೩: ವಿಜ್ಞಾನಿಗೆ ಏಕೆ ದಿಕ್ಕು ತೋಚದಂತಾಗಿತ್ತು ?ಪ್ರಳ: ಆರ್ಕಿಮಿಡಿಸ್ ಸಿದ್ಧಾಂತವನ್ನು ಬರೆಯಿರಿ ?ಪ್ರ ೫: ಸ್ನಾನಗೃಹದಲ್ಲಿ ವಿಜ್ಞಾನಿಗಾದ ಅನುಭವವನ್ನು ವಿವರಿಸಿ ,III ಈ ಮಾತನ್ನು ಯಾರು ಯಾರಿಗೆ ಹೇಳಿದರು.೧: "ನಾನು ತೊಟ್ಟಿಯಲ್ಲಿ ಇಳಿದರೆ ನೀರೇಕೆ ಹೊರಚೆಲ್ಲಬೇಕು "೨: "ಯುರೇಕಾ ......ಯುರೇಕಾ ......'IV ವಿರುದ್ಧ ಪದ ಬರೆಯಿರಿ೧, ಸ್ವಲ್ಪ X೨, ಸತ್ಯ X೩, ಭಯ x೪ ಮುಳುಗಿಸುxV ಈ ಕೆಳಗೆ ಕೊಟ್ಟಿರುವ ಪದಗಳಿಗೆ ತದ್ಬವ ರೂಪ ಬರೆಯಿರಿ.ತತ್ಸಮ-ತದ್ಭವ೧) ಹರ್ಷ೨) ಧ್ಯಾನ೩) ನಿತ್ಯ೪) ಗೃಹVI ವಿಭಕ್ತಿ ಮತ್ತು ಪ್ರತ್ಯಯಗಳ ಹೆಸರು ಬರೆಯಿರಿ .ಪ್ರತ್ಯಯವಿಭಕ್ತಿ |
|
Answer» I m not ABLE to UNDERSTAND |
|