InterviewSolution
Saved Bookmarks
| 1. |
೪. ಗೆಳೆತನವನ್ನು ನಿನ್ನ ಮಾತುಗಳಲ್ಲಿ ವಿವರಿಸು? |
|
Answer» ಜೀವನದಲ್ಲಿ ಗೆಳೆತನಕ್ಕೆ ಮಹತ್ತರವಾದ ಸ್ಥಾನವಿದೆ. ಮಾನವ ಎಂದಿಗೂ ಸಂಘಜೀವಿ. ಉತ್ತಮ ಗೆಳೆಯಯರ ಗುಂಪು ಉತ್ತಮ ಸಾಧನೆ ಮತ್ತು ಭವಿಷ್ಯವನ್ನು ಸೃಷ್ಟಿಸಿರುವ ಅನೇಕ ಉದಾಹರಣೆಗಳಿವೆ. ಗೆಳೆತನವೂ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಉಂಟಾಗುವ ರಕ್ತ ಸಂಬಂಧವನ್ನು ಮೀರಿದ ಒಂದು ಬಂಧನವಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗೆಳೆತನದ ಬಗ್ಗೆ ಸಿಹಿ ಮತ್ತು ಕಹಿ ಅನುಭವಗಳಿರುತ್ತವೆ. |
|