InterviewSolution
Saved Bookmarks
| 1. |
ಆಗಮ ಸಂಧಿ ಅಂದರೇನು........??? |
|
Answer» ಆಗಮ ಸಂಧಿ ಇನ್ನೊಂದು ಭಾಷೆಯಲ್ಲಿ ಓದು Download PDF ವೀಕ್ಷಿಸಿ ಸಂಪಾದಿಸಿ ಕನ್ನಡ ಸಂಧಿಗಳಲ್ಲಿ *ಲೋಪಾಗಮಾದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ. |
|