InterviewSolution
Saved Bookmarks
| 1. |
ಭಯ ಸ್ವಂತ ವಾಕ್ಯದಲ್ಲಿ ಬಳಸಿರಿ |
|
Answer» ಜಗತ್ತಲ್ಲೇ ಅತೀ ಶಕ್ತಿಶಾಲಿ ಅಧಿಪತಿಯ ಮುಂದೆ ಹೋಗಿ ಯೆಹೋವನ ಜನರ ಪರವಾಗಿ ನೀವು ಮಾತಾಡಲಿಕ್ಕಿದೆಯೆಂದು ನೆನಸಿ. ನಿಮಗೆ ಹೇಗನಿಸಬಹುದು? ಭಯ, ಕಳವಳ, ಅಸಮರ್ಥ ಭಾವನೆ ಮುತ್ತಿಕೊಳ್ಳಬಹುದು. ಆ ಅಧಿಪತಿಯ ಮುಂದೆ ಮಾತಾಡಲು ನೀವು ಮಾಡುವ ತಯಾರಿಗಳೇನು? ಸರ್ವಶಕ್ತ ದೇವರ ಪ್ರತಿನಿಧಿಯಾಗಿ ನೀವಾಡುವ ಒಂದೊಂದು ಮಾತೂ ಶಕ್ತಿಶಾಲಿಯಾಗಿರಲು ಏನು ಮಾಡುತ್ತೀರಿ? |
|