1.

Essay on diwali in Kannada​

Answer»

ಸಗಳ ದೀಪಾವಳಿ ಹಬ್ಬವು ಕಾರ್ತಿಕ ಮಾಸದ ಹದಿನೈದನೆಯ ದಿನದಂದು ಆರಂಭವಾಗುತ್ತದೆ. ಮೊದಲನೆಯ ದಿನ ಧನತೇರಸ್ , ಎರಡನೆಯ ಛೋಟಿ ದೀಪಾವಳಿ, ಮೂರನೆಯ ದಿನ ಮುುಖ್ಯವಾದ ದೀಪಾವಳಿ. ಮೂರನೆಯ ದಿನದಂದು ಲಕ್ಷ್ಮಿ ಪೂಜೆಯನ್ನು ಮನೆಮನೆಗಳಲ್ಲಿ ಆಚರಿಸಲಾಗುತ್ತದೆ. ಅಂದು ಅಮಾವಾಸ್ಯೆಯ ಕತ್ತಲಿನ ರಾತ್ರಿ. ಅಮಾವಾಸ್ಯೆಯ ಮಾರನೆಯ ದಿನ ಅಂದರೆ ಹಬ್ಬದ ನಾಲ್ಕನೆಯ ದಿನದಂದು ಕಾರ್ತಿಕ ಶುದ್ಧ ಬಿದಿಗೆಯನ್ನು ಆಚರಿಸುತ್ತಾರೆ. ದೀಪಾವಳಿಯ ಐದನೆಯ ದಿನವನ್ನು ಭಾರತದ ಅನೇಕ ಭಾಗಗಳಲ್ಲಿ ಭಾಯಿ ದೂಜ್ ಎಂದು ಆಚರಿಸಲಾಗುತ್ತದೆ.ಭಾರತೀಯರಿಗೆ ಭಾಗ್ಯ



Discussion

No Comment Found