

InterviewSolution
Saved Bookmarks
1. |
ಹ್ರಸ್ಪ ಸ್ವರಗಳು ಎಷ್ಟು? ಅವು ಯಾವುವು?? |
Answer» ಹ್ರಸ್ವ ಸ್ವರಗಳು - ಒಂದು ಮಾತ್ರೆ ಕಾಲದಲ್ಲಿ ಉಚ್ಚಾರಣೆಅ ಇ ಉ ಋ ಎ ಒಧೀರ್ಘ ಸ್ವರಗಳು - ಎರಡು ಮಾತ್ರೆ ಕಾಲದಲ್ಲಿ ಉಚ್ಚಾರಣೆಆ ಈ ಊ ೠ ಏ ಐ ಓ ಔಸಂಧ್ಯಕ್ಷರಗಳುಐ ಔ |
|