1.

Jevakosha endarenu in kannada

Answer» <html><body><p><strong><a href="https://interviewquestions.tuteehub.com/tag/answer-15557" style="font-weight:bold;" target="_blank" title="Click to know more about ANSWER">ANSWER</a>:</strong></p><p>ಜೀವಕೋಶ [ಟಿಪ್ಪಣಿ ೧][ಟಿಪ್ಪಣಿ ೨] ಇಂದು ತಿಳಿದ ಎಲ್ಲಾ ಜೀವಿಗಳಿಗೂ ಮೂಲಭೂತ ರಾಚನಿಕ, ಕಾರ್ಯಭಾರದ ಮತ್ತು ಜೈವಿಕ ಘಟಕ. ಜೀವಕೋಶವು ತನ್ನನ್ನು ತಾನೇ ನಕಲು ಮಾಡಿಕೊಳ್ಳಬಲ್ಲ ಜೀವದ ಕನಿಷ್ಠ ಘಟಕ ಮತ್ತು ಅದನ್ನು ಜೀವಿಗಳ “ಕಟ್ಟಡದ ಸೈಜುಗಲ್ಲು” ಎಂದು ಕರೆಯಲಾಗಿದೆ. ಜೀವಕೋಶಗಳ ಅಧ್ಯಯನವನ್ನು ಕೋಶ ಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ಜೀವಕೋಶ ಪದಕ್ಕೆ ಇಂಗ್ಲೀಶ್‌ನ ಸಂವಾದಿ ಪದ ಸೆಲ್ ,ಲ್ಯಾಟಿನ್‌ನ ಸೆಲ್ಲಾ ಪದದಿಂದ ಬಂದಿದ್ದು ಅದರ ಅರ್ಥ “ಚಿಕ್ಕ ಕೋಣೆ”[೧] ಎಂದು.</p><p>Hope it <a href="https://interviewquestions.tuteehub.com/tag/helps-1018140" style="font-weight:bold;" target="_blank" title="Click to know more about HELPS">HELPS</a> <a href="https://interviewquestions.tuteehub.com/tag/u-1435036" style="font-weight:bold;" target="_blank" title="Click to know more about U">U</a></p><p></p></body></html>


Discussion

No Comment Found