1.

ಕೆಳಗೆ ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ:•ಸುಲಭ•ಸಮಸ್ಯೆPls answer my question correctly No spam I will report spam answersWho gives correct answer I will mark them as brainliest ​

Answer»

Answer:

1) ನಾನು ಸುಲಭ ವಾಗಿ ಈಜಬಲ್ಲೆ.

2) ನಮ್ಮ ಜೀವನದಲ್ಲಿ ಎಷ್ಟೇ ಸಮಸ್ಯೆ ಗಳು ಬಂದರು ನಾವು ಎದೆ ಗುಂದಬಾರದು.



Discussion

No Comment Found