Saved Bookmarks
| 1. |
ಕೆಳಗಿನ ವಾಕ್ಯಗಳನ್ನು ನಕಲು ಮಾಡಿಸಿರಿ :೧. ಅಜ್ಜ ಅಜ್ಜಿ ಸಂತೋಷದಿಂದ ಕಜ್ಜಾಯ ತಿಂದರು.೨. ಸುಬ್ಬನ ಮನೆಯಲ್ಲಿ ಕಪ್ಪು ಬಣ್ಣದ ಬೆಕ್ಕು ಇದೆ.3. ಆನೆಯ ಗಾತ್ರವನ್ನು ನೋಡಿ ಆಶ್ಚರ್ಯವಾಯಿತು.೪. ಶಾಂತಲೆಯ ನೃತ್ಯ ಮನ ಸೆಳೆಯುತ್ತಿತ್ತು.೫. ಪ್ರತಿದಿನ ನಾವು ಸ್ನಾನ ಮಾಡಬೇಕು. |
Answer» Answer:೧. ಅಜ್ಜ ಅಜ್ಜಿ ಸಂತೋಷದಿಂದ ಕಜ್ಜಾಯ ತಿಂದರು. ೨. ಸುಬ್ಬನ ಮನೆಯಲ್ಲಿ ಕಪ್ಪು ಬಣ್ಣದ ಬೆಕ್ಕು ಇದೆ. 3. ಆನೆಯ ಗಾತ್ರವನ್ನು ನೋಡಿ ಆಶ್ಚರ್ಯವಾಯಿತು. ೪. ಶಾಂತಲೆಯ ನೃತ್ಯ ಮನ ಸೆಳೆಯುತ್ತಿತ್ತು. ೫. ಪ್ರತಿದಿನ ನಾವು ಸ್ನಾನ ಮಾಡಬೇಕು. kpdp89051 • GENIUS |
|