InterviewSolution
Saved Bookmarks
| 1. |
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ? |
|
Answer» ರಶ್ನೆ:ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ ಎಷ್ಟು? ಉತ್ತರ :ಅಲ್ಪಪ್ರಾಣಾಕ್ಷರಗಳ ಸಂಖ್ಯೆ ಹತ್ತು . ಅವುಗಳೆಂದರೆ ಕ, ಗಚ, ಜಟ, ಡತ, ದಪ, ಬಹೆಚ್ಚಿನ ಮಾಹಿತಿ :⭐ಮಹಾಪ್ರಾಣಾಕ್ಷರಗಳು - (ಖ, ಘ, ಛ, ಝ, ಠ, ಢ, ಥ, ಧ, ಫ, ಭ) ⭐ಅನುನಾಸಿಕಗಳು - (ಙ, ಞ, ಣ, ನ, ಮ) |
|