InterviewSolution
Saved Bookmarks
| 1. |
ಕನ್ನಡದಲ್ಲಿ ಅನುಸ್ವಾರ ಮತ್ತು ವಿಸರ್ಗಗಳನ್ನು ಹೀಗೆಂದು ಕರೆಯುತ್ತಾರೆ |
|
Answer» ಅಂ, ಅಃ ಇವು ಸ್ವರಗಳ ಒಂದು ಭಾಗ ಮಾತ್ರ. (೦)ಮ್ ಅನುಸ್ವಾರದ ಗುರುತಾದರೆ, 'ಃ ' ವಿಸರ್ಗದ ಗುರುತಾಗಿರುತ್ತದೆ. ಇವೆರಡನ್ನೂ ಒಟ್ಟಿಗೆ ಯೋಗವಾಹ ಎಂದು ಕರೆಯುವರು. 'ಯೋಗವಾಹ' ಅಂದರೆ ಜೊತೆಯಲ್ಲಿ ಬರುವಂತಹವುಗಳು ಎಂದರ್ಥ. |
|