InterviewSolution
Saved Bookmarks
| 1. |
Nirudyog sa writing in Kannada |
| Answer» EXPLANATION:ನಿರುದ್ಯೋಗ ಇದು ಇಡೀ ಭಾರತವನ್ನೇ ಕಾಡುತ್ತಿರುವ ಮಹಾ ಸಮಸ್ಯೆ ಯಾಗಿದೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ ಅನಿಯಂತ್ರಿತ ಜನಸಂಖ್ಯೆ, ಈಗಿನ ಕಾಲದಲ್ಲಿ ವೈದ್ಯಕೀಯ ವಿಜ್ಞಾನದ ಬೆಳವಣಿಗೆಗಳಿಂದಾಗಿ ಮರಣದ ಪ್ರಮಾಣವೂ ಕಡಿಮೆಯಾಗುತ್ತಿದೆ.ಈಗಿನ ಕಾಲದ ಯುವಕರು ವೃತ್ತಿ ವೃತ್ತಿ ಎಂದು ಬಾಯಿ ಬಡೆದುಕೊಳ್ಳುತ್ತಿದ್ದಾರೆ.ಎಲ್ಲಾ ನಿರುದ್ಯೋಗಿಗಳಿಗೂ ಕೆಲಸ ನೀಡಲು ಯಾರಿಂದಲೂ ಸಾಧ್ಯವಿಲ್ಲ ಹಾಗಾಗಿ ನಾವು ವೃತ್ತಿಯನ್ನು ಹುಡುಕುತ್ತಾ ಹೋಗುವುದಕ್ಕಿಂತ ನಾವೇ ವೃತ್ತಿಯನ್ನು ಸೃಷ್ಟಿಸಿ ಬೇರೆಯವರಿಗೆ ಉದ್ಯೋಗ ನೀಡುವಂತಾಗೋಣ ಎಂಬುದು ನನ್ನ ಅಭಿಪ್ರಾಯವಾಗಿದೆ. | |