

InterviewSolution
Saved Bookmarks
1. |
Pls help in this. This is a clear picture |
Answer» ಅತಿಯಾಸೆ ಗತಿಗೇಡು ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ ಆತುರಗಾರನಿಗೆ ಬುದ್ಧಿ ಮಟ್ಟ ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ ಕೈ ಕೆಸರಾದರೆ ಬಾಯಿ ಮೊಸರು ಇಬ್ಬರ ಜಗಳ ಮೂರನೆಯವನಿಗೆ ಲಾಭ ಉಪಾಯ ಬಲ್ಲವನಿಗೆ ಅಪಾಯವಿಲ್ಲ ಆಳಾಗಬಲ್ಲವನು ಅರಸನಾಗಬಲ್ಲ ಅಹಂಕಾರಕ್ಕೆ ಉದಾಸೀನ ಮದ್ದು Hope it will HELP you! |
|