Saved Bookmarks
| 1. |
ಉದ್ಯಮಶೀಲತೆಯ ಅಭಿವೃದ್ಧಿ2.51. ಉತ್ಪಾದನಾ ಘಟಕಗಳಾದ ಭೂಮಿ, ಶ್ರಮ, ಬಂಡವಾಳ ಮತ್ತು ಸಂಘಟನೆಗಳನ್ನು ಉತ್ಪಾದನೆಯಲ್ಲಿತೊಡಗಿಸುವ ಕಾರ್ಯವನ್ನು ತೀವ್ರಗೊಳಿಸುವದು ಮತ್ತು ತನ್ಮೂಲಕ ಆರ್ಥಿಕ ಪ್ರಗತಿಯ ದರವನ್ನುಹೆಚ್ಚಿಸುವದು.2, ಆರ್ಥಿಕ ಚಟುವಟಿಕೆಗಳು ಎಲ್ಲ ಕಡೆಗೂ ಹಬ್ಬುವಂತೆ ಮಾಡುವದು.3. ಹಿಂದುಳಿದ ಪ್ರದೇಶ, ಗ್ರಾಮೀಣ ಪ್ರದೇಶ ಮತ್ತು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳನ್ನುಅಭಿವೃದ್ಧಿ ಪಡಿಸುವದು.4. ಉದ್ಯೋಗಾವಕಾಶಗಳನ್ನು ನಿರ್ಮಿಸುವದು.5. ಸಮಾಜದ ದುರ್ಬಲ ವರ್ಗದ ಜನರ ಜೀವನ ಮಟ್ಟವನ್ನು ಸುಧಾರಿಸುವದು.6, ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆಯಲ್ಲಿ ಜನರು ಭಾಗವಹಿಸುವಂತೆ ಮಾಡುವದು.ಮುಂದುವರೆದ ದೇಶಗಳಾದ ಅಮೆರಿಕಾ ಮತ್ತು ಬ್ರಿಟನ್ನುಗಳಲ್ಲಿ ಚಿಕ್ಕ ಕೈಗಾರಿಕೆಗಳ ಅಧ್ಯಯನವರ್ವಹಣೆಯ (ವ್ಯವಸ್ಥಾಪನೆಯ) ಶಿಕ್ಷಣದ ಒಂದು ಮಹತ್ವದ ಅಂಗವಾಗಿದೆ. ಆದರೆ ಭಾರತದಲ್ಲಿ ಅದಹತ್ವವನ್ನೇ ಪಡೆದಿಲ್ಲ. |
|
Answer» BHAI kaun sa language HAI mujhe yahi nahi PATA chal raha ahi |
|