Saved Bookmarks
| 1. |
Who knows kannada only please answer |
Answer» ಉತ್ತರ:1. ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ 2. ಹುತ್ತವನ್ನು ಮಣ್ಣಿನಿಂದ ಕಟ್ಟುವ ಹುಳು ಇರುವೆ 3. ಕಾಮನಬಿಲ್ಲಿನ ರಂಗಿನ ಹಕ್ಕಿ ಕಾಮನಬಿಲ್ಲಿನ ಗಿಣಿ 4. ಬಿ.ಸಿ.ರಾಯ್ ಅವರನ್ನು ಪಶ್ಚಿಮ ಬಂಗಾಳದ ಆಧುನಿಕ ತಯಾರಕ ಎಂದು ಕರೆಯಲಾಗುತ್ತದೆ 5. ಅ,ಇ,ಉ,ಎ,ಇವು ಹ್ರಸ್ವಸ್ವರಗಳು 6. ಸಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ ಅಣ್ಣ , ಅಕ್ಕ ,ಅಜ್ಜ , ಅಜ್ಜಿ |
|