Saved Bookmarks
| 1. |
ವಿಭಜನೆ ಕ್ರಿಯೆ ಎಂದರೇನು? ಇದರ ವಿದ ಯಾವುವು? |
| Answer» TION:ವಿಭಜನಾ ಕ್ರಿಯೆ ಒಂದು ವಿಧದ ರಾಸಾಯನಿಕ ಕ್ರಿಯೆ. ಇದನ್ನು ಈ ರೀತಿ ವ್ಯಾಖ್ಯಾನಿಸಬಹುದು .ಒಂದು ಸಂಯುಕ್ತ ವಸ್ತುವು ಸೂಕ್ತ ಪರಿಸ್ಥಿತಿಯಲ್ಲಿ ವಿಭಜನೆಗೊಂಡು ಎರಡು ಅಥವಾ ಹೆಚ್ಚಿನ ಸರಳ ವಸ್ತುಗಳನ್ನು ಉಂಟುಮಾಡುವುದು. ಇದು ಸಂಯೋಗ ಕ್ರಿಯೆಯ ವಿರುದ್ಧ ಕ್ರಿಯೆಯಾಗಿದೆ. ಸಂಯೋಗ ಕ್ರಿಯೆಯಲ್ಲಿ ಒಂದು ಸಂಯುಕ್ತವು ರಾಸಾಯನಿಕ ಸಂಯೋಗದ ಫಲವಾಗಿ ಉಂಟಾಗುತ್ತದೆ. ಆದರೆ ವಿಭಜನಾ ಕ್ರಿಯೆಯಲ್ಲಿ ಒಂದು ಸಂಯುಕ್ತವು ವಿಭಜನೆಗೊಂಡು ಹೊಸ ವಸ್ತುಗಳು ಉಂಟಾಗುತ್ತವೆ. | |